Ganesh and Rashmika staring Chamak movie was a super duper hit. The movie will be coming on small screens soon. <br /> <br />ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಶ್ಮಿಕಾ ಮಂದಣ್ಣಾ ಅಭಿನಯದ ಸೂಪರ್ ಹಿಟ್ ಸಿನಿಮಾ ಚಮಕ್ ಕಿರುತೆರೆಗೆ ಬರೋದಕ್ಕೆ ರೆಡಿಯಾಗಿದೆ. <br />ಆದಷ್ಟು ಬೇಗ ನೀವು ಸಿನಿಮಾವನ್ನು ಮನೆಯಲ್ಲಿ ಕೂತು ನೋಡಿ ಆನಂದಿಸಬಹುದು. .